Jadeja clicks a picture of his special friend | Oneindia Kannada

2019-11-30 1

ರವೀಂದ್ರ ಜಡೇಜಾ ಕ್ರೀಡಾಂಗಣದಲ್ಲಿ ಆಲ್‌ರೌಂಡ್ ಪ್ರದರ್ಶನಕ್ಕೆ ಖ್ಯಾತರಾದವರು. ಸಮಯೋಚಿತ ಆಟದಿಂದ ಸಾಕಷ್ಟು ಬಾರಿ ಸುದ್ಧಿಯಾಗಿದ್ದಾರೆ ಜಡ್ಡು. ಅದರ ಜೊತೆಗೆ ತಮ್ಮ ಆಫ್‌ಫೀಲ್ಡ್‌ನ ಕೆಲವೊಂದು ವಿಶಿಷ್ಟ ಹವ್ಯಾಸದಿಂದಲೂ ಖ್ಯಾತರಾಗಿದ್ದಾರೆ.

Ravindra Jadeja has been known on and off the field. Horses are his new passion

Videos similaires